ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ನಗರದ ಸಾಂದೀಪೀನಿ ಶಾಲೆಯಲ್ಲಿ ಸೌದೆ ಒಲೆಯಲ್ಲಿ ಅಡಿಗೆ ಸ್ಪರ್ಧೆ!!?

On: December 9, 2023 4:04 PM
Follow Us:
---Advertisement---
  1. ಇಂದು ನಗರದ ಆಂಗ್ಲ ಮಾಧ್ಯಮ ಸಾಂದೀಪೀನಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸೌದೆ ಒಲೆಯ ಬೆಂಕಿ ಯಲ್ಲಿ  ಅಡುಗೆ ಸ್ಪರ್ಧೆ ಏರ್ಪಡಿಸಿದ್ದು

ಶಾಲೆಯಲ್ಲಿ ಸುಮಾರು 950 ಮಕ್ಕಳಿದ್ದು ಒಂದನೇ ತರಗತಿಯಿಂದ 6ನೇ ತರಗತಿವರೆಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಿದ್ದು ಮಕ್ಕಳು ವಿವಿಧ ರೀತಿಯ ಖ್ಯಾಧ್ಯಗಳನ್ನು ಶಾಲೆಯಲ್ಲಿ ಮಕ್ಕಳು ಸಿದ್ಧಪಡಿಸಿದರು,

6ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು ಶಾಲೆಯ ಆವರಣದಲ್ಲಿ ಕಟ್ಟಿಗೆ ಒಲೆಯಿಂದ ಸ್ಥಳದಲ್ಲಿಯೇ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸುವ ವಿಹಂಗಮ ನೋಟ ತುಂಬಾ ಅದ್ಭುತವಾಗಿತ್ತು,

ಇಂದಿನ ದಿನಗಳಲ್ಲಿ ಸೌದೆ ಒಲೆ ನಗರದಲ್ಲಿ ಕಾಣೆಯಾಗಿದ್ದು  ಸಾಂದೀಪೀನಿ ಶಾಲೆಯ ಈ ಒಂದು ಅಡುಗೆ ಸ್ಪರ್ಧೆಗೆ ಪೋಷಕರು ಸಂತಸ ತಪಡಿಸಿದಲ್ಲದೆ

ಮಕ್ಕಳು ಮಾಡಿದಂತ ವಿವಿಧ ರೀತಿಯ ಖ್ಯಾಧ್ಯಗಳನ್ನು ಸವಿಯುತ್ತ ಎಲ್ಲ ಮಕ್ಕಳಿಗೂ ಏನೇನು ತಿಂಡಿಗಳನ್ನು ಮಾಡಿದ್ದೀರಿ ಎಲ್ಲಾ ಶಾಲೆಯ ಆವರಣದಲ್ಲೇ ತಯಾರಿಸಿದ್ದ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಪ್ರತಿ ಮಕ್ಕಳಿಗೂ ಅಭಿನಂದಿಸುತ್ತಾ ಮುಂದೆ ಸಾಗುತ್ತಾ ಶಾಲೆಗೂ ಹಾಗೂ ಮಕ್ಕಳಿಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಒಟ್ಟಾರೆ ಯಾಗಿ ಇಂದು ಸಾಂದೀಪೀನಿ ಶಾಲೆಯಲ್ಲಿ ಜಾತ್ರೆಯ ಸಂಭ್ರಮವಿತ್ತು ಪೋಷಕರ ಮೊಗದಲ್ಲಿ ಮಂದಹಾಸವಿತ್ತುವಿತ್ತು.

 

Sathish munchemane

Join WhatsApp

Join Now

 

Read More