ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಾಗರದ ಪತ್ರಿಕ ಸಂಪಾದಕರು ನೇಣಿಗೆ ಶರಣು

On: October 20, 2023 1:28 PM
Follow Us:
---Advertisement---

ಮಲೆನಾಡು ಮಲ್ಲಿಗೆ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹಾಗೂ ಈ ಹಿಂದೆ ಕರ್ನಾಟಕ ರಾಜ್ಯದ ಕೆಲವೇ ಮುದ್ರಣಾಲಯಗಳ ಸಾಲಿನಲ್ಲಿ ನಿಲ್ಲುತ್ತಿದ್ದ ಸಾಗರ ಮುದ್ರಣದ ಮಾಲೀಕರಾಗಿದ್ದ *ಅತ್ರಿ ಪಿ.* ನೇಣಿಗೆ ಶರಣಾಗಿದ್ದಾರೆ.

ಅವರಿಗೆ 55 ವರ್ಷ ವಯಸ್ಸಾಗಿತ್ತು. ಓರ್ವ ಮಗನೊಂದಿಗೆ ನಗುತ್ತಲೇ ಜೀವನ ನಡೆಸುತ್ತಿದ್ದ ವ್ಯಕ್ತಿ ಈ ರೀತಿ ಆತ್ಮಹತ್ಯೆಗೆ ಯತ್ನಿಸಿರುವುದು ಏಕೆಂಬುದೇ ತಿಳಿಯದಾಗಿದೆ.

Sathish munchemane

Join WhatsApp

Join Now

 

Read More