ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ಬೀದಿನಾಯಿ ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ಬೀದಿನಾಯಿಗೆ ಆಹಾರ ಪೂರೈಸಲು ಸಂಪಕ್೯ ಮಾಡಿ..!

On: January 7, 2026 12:23 PM
Follow Us:
---Advertisement---

ಶಿವಮೊಗ್ಗ ನಗರ ಬೀದಿನಾಯಿಗಳನ್ನು ಬೀದಿನಾಯಿ ದತ್ತು ಪಡೆದು ಪೋಷಿಸಲು, ಅರ್ಜಿ ಆಹ್ವಾನ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳ ಅನುಸಾರ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಹಾಗೂ ವಿವಿಧ  ಸಾರ್ವಜನಿಕ / ಖಾಸಗಿ ವಿದ್ಯಾಸಂಸ್ಥೆ, ಆಸ್ಪತ್ರೆಗಳು, ಬಸ್ಟ್ಯಾಂಡ್, ಸ್ಟೇಷನ್, ಸ್ಟೇಡಿಯಂ, ಸುತ್ತಮುತ್ತಲಿನ ಬೀದಿನಾಯಿಗಳು,  ಸ್ಥಳಾಂತರಿಸಿ ಪುನಃ ಆಶ್ರಯ ನೀಡಬೇಕಾಗಿದೆ.

ಸದರಿ ಬೀದಿನಾಯಿಗಳನ್ನು ದತ್ತು ಪಡೆದು ಪೋಷಿಸಲು ಇಚ್ಚಿಸುವವರು, ಪ್ರಾಣಿಗಳನ್ನು ಸಂರಕ್ಷಿಸಲು ಆಸಕ್ತ ಎನ್.ಜಿ.ಓ ಸಂಘ ಸಂಸ್ಥೆಗಳು, ಪ್ರಾಣಿದಯಾ  ಸಂಘಗಳು ಹಾಗೂ ಇತರ ಪ್ರಾಣಿ ಪ್ರಿಯರು ಬೀದಿನಾಯಿ ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ಬೀದಿನಾಯಿಗೆ ಆಹಾರ ಪೂರೈಸಲು  ಇಚ್ಚಿಸುವವರಿದ್ದಲ್ಲಿ, ಕೂಡಲೇ ಶಿವಮೊಗ್ಗ ಮಹಾನಗರ ಪಾಲಿಕೆ ಆರೋಗ್ಯ ವಿಭಾಗ / ನಲ್ಕ್ ವಿಭಾಗವನ್ನು ಸಂಪರ್ಕಿಸಿ.

‎ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ

<span;>08182-277677<span;>/226606

‎ ಇ-ಮೇಲ್ :ka.shivamogga.cc@gmail.com

ಫ್ಯಾಕ್ಸ್ ಸಂಖ್ಯೆ:<span;>0881-226565<span;>/268538

‎ ವೆಬ್‌ಸೈಟ್:ಕ್ರ.ಸನ್ಮನಪಾ/NULM/ಸಿಆರ್: 01/2025-26

Sathish munchemane

Join WhatsApp

Join Now

 

Read More