ಇದೀಗ ಬಂದ ಸುದ್ದಿ
ಮನೆಯಿಂದಲೇ ಮತದಾನ ಹಿರಿಯ ನಾಗರೀಕರಾದ ಮಾಜಿ ಉಪಮೇಯರ ಹೆಚ್ ಪಾಲಾಕ್ಷ ಅವರ ತಾಯಿ 89ವರ್ಷದ ಶ್ರೀಮತಿ ಲಕ್ಷಮ್ಮ !?
ಮನೆಯಿಂದಲೇ ಮತದಾನ ಚಲಾವಣೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಅಂಗವಾಗಿ ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ವಿನಬನಗರದ 89ವರ್ಷದ ಹಿರಿಯ ನಾಗರೀಕರಾದ ಮಾಜಿ ಉಪಮೇಯರ ಪಾಲಕ್ಷ ಅವರ…