ರಾಜ್ಯದಲ್ಲಿ ಎರಡೆರಡು ಕಾನೂನು ಇದೆ ಮುತಾಲಿಕ್.!?
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶಿವಮೊಗ್ಗದಲ್ಲಿ ಪತ್ರಿಕಗೋಷ್ಠಿ ನಡೆಸಿದ ಅವರು, ಇ ಹಿಂದೆ ನನ್ನ ಆರ್ಡರ್ ತರದೆ ನನನ್ನ ತಡೆಯಲಾಗಿದೆ. ಪೋಲಿಸರು ಇಳಿರಿ ಕೆಳಗೆ ಎಂದು ಗದರಿಸಿ ಮಾತನಾಡಿದ್ದಾರೆ. ಎಂತಹಂತವರನ್ನ ಬಚಾವ್ ಮಾಡುವ ಇಲಾಖೆ ನಮ್ಮನ್ನ ಹೀಗೆ ನಡೆಸುಕೊಳ್ಳುವುದಾ? ಡಿಸಿ…