ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯದಲ್ಲಿ ರಾಜ್ಯದ ಪ್ರತಿಯೊಬ್ಬ ಸಾಧು ಲಿಂಗಾಯತ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯ
ಕಾಲಂನಲ್ಲಿ ಲಿಂಗಾಯಿತ ಎಂದು ಉಪಜಾತಿಯ ಕಾಲಂನಲ್ಲಿ ಸಾಧು ಲಿಂಗಾಯತ (ಕೋಡ್A_ 1237)ಎಂದು ನಮೂದಿಸುವಂತೆ ಸಿರಿಗೆರೆಯ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಈಗಾಗಲೇ ಸೂಚನೆಯನ್ನು ನೀಡಿದ್ದು
ಇದನ್ನು ಸಮಾಜ ಬಾಂಧವರಾದ ನಾವುಗಳು ಪಾಲಿಸೋಣ ಮತ್ತು ಅವರ ಅಣತಿಯಂತೆ ನಡೆದುಕೊಳ್ಳೋಣ ಎಂದು ನಿಕಟ ಪೂರ್ವ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್ ರುದ್ರೇಗೌಡರು ಹೇಳಿದ್ದಾರೆ.
 







