ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಾತ್ವಿಕ ನುಡಿ ವಿಶೇಷ ಸಂಚಿಕೆಗೆ ಶುಭಕೋರಿದ ಬಿ.ಎಸ್. ಯಡಿಯೂರಪ್ಪ

On: April 24, 2023 12:50 PM
Follow Us:
---Advertisement---

ಶಿವಮೊಗ್ಗ: ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬದ ನಿಮಿತ್ತ ಹೊರತಂದಿದ್ದ ‘ಸಾತ್ವಿಕ ನುಡಿ’ ಪತ್ರಿಕೆಯ ‘ಶಿಕಾರಿಪುರದ ಕೆಂದಾವರೆ – ಯುಗಪ್ರವರ್ತಕ ನಾಯಕ’ ವಿಶೇಷ ಸಂಚಿಕೆಯನ್ನು ಇಂದು ಬಿ.ಎಸ್.ವೈ. ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಸತೀಶ್ ಮುಂಚೆಮನೆ ಅವರಿಗೆ ಶುಭ ಕೋರಿದ ಬಿ.ಎಸ್. ಯಡಿಯೂರಪ್ಪನವರು, ಪತ್ರಿಕೆ ಜಿಲ್ಲೆಯಲ್ಲಿ ಪ್ರಬುದ್ಧವಾಗಿ ಬೆಳೆಯಲಿ ಎಂದು ಹಾರೈಸಿದರು.

Sathish munchemane

Join WhatsApp

Join Now

 

Read More