
ಬಹು ದಿನಗಳಿಂದ ಬೆಳ್ಳಾವಿ ಚೇಳೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆ ಮಾಡುತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ PSI ಕೇಶವಾ ಮೂರ್ತಿ
ಬೆಳ್ಳಾವಿ ಪೊಲೀಸ್ ಸ್ಟೇಷನ್ ಮುಂಭಾಗ ಚೇಳೂರು ರಸ್ತೆ ಅಕ್ಕ ಪಕ್ಕದ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ನ ನಡೆಸುತ್ತಿದ್ದು
ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಓಡಾಡಲು ತುಂಬಾ ತೊಂದರೆ ಹಾಗಿದ್ದೂ ಇದನ್ನು ಗಮನಿಸಿದ ಬೆಳ್ಳಾವಿ ಠಾಣೆಗೆ ನೂತನವಾಗಿ ನೇಮಕಾಗೊಂಡ PSI ಕೇಶವಮೂರ್ತಿರವರು ತಮ್ಮ ಸಿಬ್ಬಂದಿಗಳೊಂದಿಗೆ ಖುದ್ದಾಗಿ ಸ್ಥಳಕ್ಕೆ ದಾವಿಸಿ ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಕ್ಕ ಪಕ್ಕದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಟ್ಟಿರುತಾರೆ.






