ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಿಗಂದೂರು  ಲಾಂಚ್  ಸ್ಥಗಿತಗೊಂಡ ಇತಿಹಾಸ ಪುಟ ಸೇರುತ್ತಾ.!?

On: July 17, 2025 12:00 PM
Follow Us:
---Advertisement---
  1. ಸಿಗಂದೂರು  ಲಾಂಚ್  ಸ್ಥಗಿತಗೊಂಡ ಇತಿಹಾಸ ಪುಟ ಸೇರುತ್ತಾ.!?

ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು  ಲಾಂಚ್  ಇನ್ನಮುಂದೆ ಕಾರ್ಯ ನಿರ್ವಹಿಸುತ್ತಾ ಅಥವಾ ಸ್ಥಗಿತ ಗೋಳಿಸಲಾಗುತ್ತಾ ಎಂಬುವ ಪ್ರಶ್ನೆ ಅಲ್ಲಿನ ಸ್ಥಳೀಯರಲ್ಲಿ ಮಿಲೇನಿಯನ್ ಡಾಲರ್ ಪ್ರಶ್ನೆ ಉದ್ಬವಗಿದೆ.

ಅದರೆ ಪ್ರವಾಸಿಗರು ಹೇಳಿಕೆ ಎನೆಂದರೆ ಲಾಂಚ್ನಲ್ಲಿ  ಪ್ರವಾಸ ಮಾಡಿ ಸಿಂಗದೂರು ಚೌಡೇಶ್ವರಿ ಅಮ್ಮನವರ ದಶ್೯ನ ಮಾಡುವುದೆ ಒಂದು ರೊಮಂಚನ ಲಾಂಚ್ ಸೆವೆ ಉಳಿಸಿ ಪ್ರವಾಸದ್ಯೋಮ ಉತ್ತೇಜಿಸಿ ರಾಜ್ಯದಲ್ಲಿ ಪ್ರವಾಸದ್ಯೋಮದ ಇಲಾಖೆ ಇರುವದಾದರು ಎತಕ್ಕೆ .?

ಕರ್ನಾಟಕದಲ್ಲಿ ಅದೇಕೋ ಪ್ರವಾಸದ್ಯೋಮದ ಬಗ್ಗೆ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ   ಕೀಳರಿಮೆ    ಎಂಬುದು ಹಲವು ಪ್ರವಾಸಿಗರ

ಅಂಬೋಣ ಅದು ಸತ್ಯವು ಹೌದಲ್ಲವೆ ರಾಜ್ಯದಲ್ಲಿ ಪ್ರವಾಸದ್ಯೋಮದ ಇಲಾಖೆ ಸತ್ತು ಮಲಗಿದೆ.!

ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಪ್ರಕಾರ ಸಿಗಂದೂರಿನ ಲಾಂಚ್ ಗಳನ್ನು ತೇಲುವ ಹೋಟೆಲ್ ಆಗಿ ಪರಿವರ್ತಿಸುವ ಯೋಜನೆ ನನ್ನ ಮುಂದಿದೆ.  ಸೇತುವೆ ಆದ ನಂತರ ಲಾಂಚ್ಗಳು ಮೂಲೆಗುಂಪಾಗುವ ಸಾಧ್ಯತೆಗಳಿವೆ.

ಆದ್ದರಿಂದ ಇದನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮತ್ತಷ್ಟು ಉತ್ತಮ ರೀತಿಯಲ್ಲಿ ಹೋಟೆಲ್ ಎರಡು ಲಾಂಚ್‌ಗಳನ್ನು ಹೊಂದಿದೆ  ಪರಿವರ್ತಿಸಿ ಅಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು

ಬೋಟ್ ಮೂಲಕ ಹೋಗಿ ಹೋಟೆಲ್‌ಗಳಲ್ಲಿ ತಿನಿಸುಗಳನ್ನು ತಿನ್ನಬಹುದು ಶಾಖಾಹಾರಿ ಮತ್ತು ಮಾಂಸಹಾರಿ ಎರಡೂ ವಿಭಾಗಗಳಾಗಿ ಮಾಡುವ ಯೋಜನೆ ಇದೆ.

ಮತ್ತು ನಡುಗಡ್ಡೆ ದ್ವೀಪದ

ರೀತಿಯಲ್ಲಿ ಪರಿವರ್ತಿಸಬಹುದು.  ಈ ಯೋಜನೆಗೆ

ಪ್ರವಾಸೋದ್ಯಮ ಸಚಿವ ಹೆಚ್.ಕೆ.  ಪಾಟೀಲ್ ಅವರು ಒಪ್ಪಿದ್ದಾರೆ ಹಾಗೂ ಅನುಮೋದನೆ ನಿಡುವರು ಎಂಬ ಭರವಸೆ ನನಗಿದೆ ಎನ್ನುತ್ತಾರೆ ಶಾಸಕರು ಅದರೆ ಬರವಸೆ ಬರವಸೆ ಹಾಗೆ ಉಳಿಯುತ್ತ ಅಥವಾ ಕಾರ್ಯಗತ ಅಗುತ್ತಾ ಕಾಯ್ದುನೋಡಣ.

Sathish munchemane

Join WhatsApp

Join Now

 

Read More