ಸಿಗಂದೂರು ಸಂಪರ್ಕ ಸೇತುವೆಯ ಲೋಕಾರ್ಪಣೆ.

0
33
Oplus_32

ಏಳು ದಶಕಗಳ ಹೋರಾಟಕ್ಕೆ ಶಾಶ್ವತ ಪರಿಹಾರ ನೀಡಲು ಶರಾವತಿ ಹಿನ್ನೀರಿಗೆ ಕೇಂದ್ರ ಸರ್ಕಾರ 423 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ, ಏಳು ದಶಕಗಳ ಹೋರಾಟಕ್ಕೆ ಶಾಶ್ವತ ಪರಿಹಾರ ನೀಡಲು ಶರಾವತಿ ಹಿನ್ನೀರಿಗೆ ನಿರ್ಮಿತವಾದ ಕೇಬಲ್ ಆಧಾರಿತ ದೇಶದ ಎರಡನೇ ಅತಿ ಉದ್ದದ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು ಸಂಪರ್ಕ ಸೇತುವೆಯ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸಿದ ಕೇಂದ್ರ ಸಚಿವರಾಗಳಾದ

ನಿತೀನ್ ಗಟ್ಕರಿ  ಹಾಗೂ ಪ್ರಹ್ಲಾದ್ ಜೋಶಿ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿ.ವೈ ರಾಘವೇಂದ್ರ ಶಿವಮೊಗ್ಗ ಶಾಸಕ ಚನ್ನಬಸಪ್ಪ  ಹರತಳ ಹಾಲಪ್ಪ ಇನ್ನೂ ಮುಂತಾದ ಬಿ.ಜೆ.ಪಿ. ಮುಖಂಡರು ಉಪಸ್ಥಿತರಿದ್ದರು.