1200 ಗಾಯಕರು ಒಂದೆ ಸೂರಿನಡೇ ಎಲ್ಲಿ ಎನು.!?

0
80

ಇಂದು ಶುಕ್ರವಾರ ಸಂಜೆ 6ರಿಂದ 8:30ರ ವರೆಗೆ ಒಂದು ಐತಿಹಾಸಿಕ ಘಟನೆ ನಿಮ್ಮನ್ನು ಎದುರುನೋಡುತ್ತಿದೆ!

ಸಾವಿರದ ವಚನ

ಅಲ್ಲಮ ಪ್ರಭು ಬಯಲು (Freedom Park) ನಲ್ಲಿ 260 ಅಡಿ ವಿಶಾಲ ವೇದಿಕೆಯಲ್ಲಿ
1200 ಗಾಯಕರು
ವಿಶ್ವಗುರು ಜಗತ್ಜ್ಯೋತಿ ಬಸವೇಶ್ವರರ 38 ವಚನಗಳನ್ನು ಗಾಯನ ಮಾಡುವ ಭವ್ಯ ಕಾರ್ಯಕ್ರಮ ನಡೆಯಲಿದೆ!

ಸ್ನೇಹಿತರು, ಬಂಧುಗಳು ಮತ್ತು ಶ್ರೇಯೋಭಿಲಾಷಿಗಳಲ್ಲಿ ಕನಿಷ್ಠ 50 ಜನರಿಗೆ ತಮ್ಮ ಕುಟುಂಬದೊಂದಿಗೆ ಭಾಗವಹಿಸಿ

ನಿಮ್ಮ ಉಪಸ್ಥಿತಿಯು ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ!
ಬನ್ನಿ, ನಾವು ಒಟ್ಟಾಗಿ ಇತಿಹಾಸ ನಿರ್ಮಿಸೋಣ!

– ಶರಣು ಶರಣಾರ್ಥಿ