ಶಿವಮೊಗ್ಗ ನಗರದ ಖಾಸಗಿ ಕಾಲೇಜೊಂದರಲ್ಲಿ
ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ಹಾಗೂ ಕಾಶಿ ದಾರವನ್ನು ಬಿಚ್ಚಿಸಿದ ಘಟನೆ ಕರ್ನಾಟಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು,
ಸಿ.ಇ.ಟಿ. ಪರೀಕ್ಷೆಯ ಮೇಲುಸ್ತುವಾರಿ ವಹಿಸಿದ್ದ ಅಧಿಕಾರಿ ಹೇಳಿದ ಹಾಗೆ ಸೆಕ್ಯೂರಿಟಿ ಗಾರ್ಡ್ ನಡೆದೂಕೋಂಡಿರ ಬಹುದಲ್ಲವೇ.?
ಅ ಅಧಿಕಾರಿಯ ತಲೆದಂಡ ಮಾಡದೆ ಗುಬ್ಬಿ ಮೇಲೆ ಬ್ರಹ್ಮಸ್ತ್ರ ಉಪಯೋಗಿಸುವುದು ಎಷ್ಟು ಸಮಂಜಸ
ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಗಾರ್ಡ್ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಹೆಚ್ಚಿದೆ ಎಂದು ಶಿವಮೊಗ್ಗದಲ್ಲಿ ಬಿಸಿ ಬಿಸಿ ರ್ಚಚೆ ನಡೆಯುತ್ತಿದ್ದು ನಿಜವಾದ ಸತ್ಯ ಹೋರ ಬರಲಿ ಯಾರ ತಪ್ಪಿನಿಂದ ಈ ಕಹಿ ಘಟನೆ ನಡೆಯಿತೊ ಅವರನ್ನೇ ಹೋಣೆಗಾರನ್ನಾಗಿ ಮಾಡಿ ಅದನ್ನು ಬೀಟ್ಟು ಬಡಾಪಾಯಿಗಳ ಮೆಲೆ ನೀವು ಸವಾರಿ ಮಾಡುವದನ್ನ ನಿಲ್ಲಿಸಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇಂದು ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.