ಕೇಂದ್ರದ ಜಿಎಸ್‌ಟಿ ಅಧಿಕಾರಿ ಹಮಿದ ಸಿದಿಕ್ಕಿ ನೇತೃತ್ವದಲ್ಲಿ ಭಯಂಕರ ಅಡಿಕೆ ಬೇಟೆ
ಈ ಹಿಂದೆ ಜಿಎಸ್‌ಟಿ ಕಟ್ಟದೆ ಅಡಿಕೆ ಕಳ್ಳ ಮಾಲ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪತ್ರಕರ್ತ ಒಬ್ಬರು ಪ್ರಶ್ನಿಸಿ ಹೊಳೆ ಹೊನ್ನೂರ್ ಸ್ಟೇಷನ್ ಗೆ ಕಳಿಸಿಕೊಟ್ಟಿದ್ದರು
ನಂತರ ಮಹತ್ವದ ಬೆಳವಣಿಗೆಯಲ್ಲಿ ಕದ್ದ ಮಾಲು ಸಮೇತ ಅಡಿಕೆ ಲಾರಿಯನ್ನು ಬಿಟ್ಟು ಕಳಿಸಲಾಗಿತ್ತು ಇದಕ್ಕೆ ಕಾಕತಾಳಿಯವಂತೆ ಇಂದು ಶಿವಮೊಗ್ಗದಿಂದ ಹೊಸಪೇಟೆಗೆ ಅಡಿಕೆ ಸಾಗಿಸುತ್ತಿದ್ದ ಏಳು ಲಾರಿಗಳನ್ನು ಜಿಎಸ್‌ಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಸುಮಾರು ಏಳು ಕೋಟಿ ಮೌಲ್ಯದ ಇನ್ನೂರ ಹತ್ತು ಟನ್ ಒಣ ಅಡಿಕೆ ಸಿಜ್ ಅಗೀದೆ. ಇದಕ್ಕೆ ನಮ್ಮ ಶಿವಮೊಗ್ಗ ದ ಅಧಿಕಾರಿಗಳು ಈಗ ಎನ್ ಅನ್ನುತ್ತಾರೆ…?
ಚಿತ್ರದುರ್ಗ ಡಿಎಆರ್ ಮೈದಾನಕ್ಕೆ ಲಾರಿ ತಂದು, ತನಿಖೆ ಕಾರ್ಯ ಕೈಗೊಂಡಿದ್ದಾರೆ.
ಬಡವರ ಪಡಿತರ ಅಕ್ಕಿ, ಜಿ.ಎಸ್.ಟಿ. ರಹಿತ ಗ್ರಾನೈಟ್ ಸಾಗಣೆ, ಗೋಪಳದ ಹುಕ್ಕಾ ಬಾರ, ಓಸಿ ದಂದೆ, ಹೀಗೆ ಹತ್ತು ಹಲವಾರು ದಂದೆಗಳು ಅದೆನೋಕಣ್ರಿ ಇಂತಹ ದೋಡ್ಡ ದೋ ನಂಬರ್ ದಂದೆ ಶಿವಮೊಗ್ಗದಲ್ಲಿ ಅತ್ಯಂತ ಲೀಲಾ ಜಾಲವಾಗಿ ನಡೀತಿದ್ದರು ಯಾವಬ್ಬ ಅಧಿಕಾರಿ ಕಣ್ಣಿಗೂ ಬೀಳಲ್ಲ ಅಂದರೆ ಇದರ ಮರ್ಮವೇನು ಪ್ರಿಯ ಒದಗರೆ..!?