ಇದೀಗ ಬಂದ ಸುದ್ದಿ ವಿಧಾನಸೌಧಕ್ಕೂ ನುಗ್ಗಿ ನಮಗೂ ಹೊಡೀತಾರೆ, ನಿಮ್ಗೂ ಹೊಡಿತಾರೆ.!? By Sathish munchemane - October 13, 2024 0 331 FacebookTwitterPinterestWhatsApp Oplus_131072 ಸರ್ಕಾರದ ವಿರುದ್ಧ ಕೆಂಡಕರಿದ ಬಿಜೆಪಿ ನಾಯಕ ಡಿಎಸ್ ಅರುಣ್ https://www.sathvikanudi.com/wp-content/uploads/2024/10/VID-20241013-WA0207.mp4 ಕೆಳ ದಿನಗಳ ಹಿಂದಷ್ಟೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿತ್ತು ಆ ಘಟನೆಯನ್ನು ನೆನಪು ಮಾಡಿಕೊಂಡ ಬಿಜೆಪಿಯ ಎಂಎಲ್ಸಿ ಅರುಣ್ ರವರು ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಸೇಫ್ ಅಲ್ಲ ವೆಂಬ ಆಕ್ರೋಶವನ್ನು ಹೊರಹಾಕಿದ್ದಾರೆ.