ಆಯ್ನೂರು ಮುಖ್ಯರಸ್ತೆಯಲ್ಲಿರುವ ಎಸ್ ಎಲ್ ವಿ ಬೇಕ್ರಿ ಶಾರ್ಟ್ ಸರ್ಕ್ಯೂರಿಟಿನಿಂದ ಬಸ್ಮ.!?

0
224

ಎಸ್ ಎಲ್ ವಿ  ಅಯ್ಯಂಗಾರ್ ಬೇಕ್ರಿಯು ಪ್ರಥಾಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕಿಟ್ ಇಂದ ಬೆಂಕಿ ತಗಲಿ ಬಾರಿ ಅನಾಹುತವಾಗಿದೆ ನೋಡ ನೋಡುತ್ತಿದ್ದಂತೆ ಬೆಂಕಿಯ ಕಿನಾಲ್ಗೆ ಆವರಿಸಿ ಬೇಕರಿಯಲ್ಲಿದ್ದ ಮೂರು ಸಿಲೆಂಡರ್ ಬ್ಲಾಸ್ಟ ಆಗಿ ಸಂಪೂರ್ಣ ಬೇಕರಿ ಸುಟ್ಟು ಬಸ್ಮವಾಗಿದೆ ತಕ್ಷಣಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನದಿಂದ ಆಗಬಹುದಾದ ಅನಾಹುತವನ್ನು ತಡೆಗಟ್ಟಿದ್ದಾರೆ ಅಗ್ನಿಶಾಮಕ ವಾಹನ ಸ್ವಲ್ಪ ಲೇಟಾಗಿದ್ದರು ಅಕ್ಕಪಕ್ಕದ ಅಂಗಡಿ ಗೆ ಬೆಂಕಿ ತಗಲುವ ಸಂಭವ ಹೆಚ್ಚಿದ್ದು ತಕ್ಷಣಕ್ಕೆ ಅಗ್ನಿಶಾಮಕದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ

ಬೇಲೂರಿನಿಂದ ಬಂದಂತಹ ಬೇಕರಿ ಮಾಲೀಕ ಈ ದುರಂತದಿಂದ ಅಪಾರ ಹಾನಿಗೋಳಗಾಗಿ ಕಣ್ಣಿರು ಹಾಕಿದ್ದಾರೆ ಇದನ್ನು ಕಂಡ ಆಯುನೂರು ಕೊಹಳ್ಳಿ ಗ್ರಾಮಸ್ಥರು  ಕೈಲಾದಷ್ಟು ಸಹಕರಿಸಿವ ಮುಖಾಂತರ ಸಹಾಯ ಹಸ್ತವನ್ನು ಚಾಚಿದ್ದಾರೆ.