ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ  ತಾಲೂಕು ಘಟಕದ 2024 ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದವರು ಯಾರು!?

0
179

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ  ತಾಲೂಕು ಘಟಕದ 2024 ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದವರು ಯಾರು

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರುದ್ರಮುನಿ ಸಜ್ಜನ್ ಮತ್ತು ಅಶ್ವಿನ್ ಕೆ ಪಿ ನಡುವೆ ನೇರ ಸ್ಪರ್ಧೆ ನಡೆದಿದ್ದು ಒಟ್ಟು 710 ಮತ ಚಲಾವಣೆಯಾಗಿದ್ದು ರುದ್ರಮುನಿ ಸಜ್ಜನ್ ಅವರಿಗೆ 457ಮತ ಬಂದಿದ್ದು
ಕೆ ಪಿ ಅಶ್ವಿನ್ ಅವರಿಗೆ 248 ಮತ ಬಂದಿದ್ದು ನಂಜಪ್ಪನವರಿಗೆ 4 ಮತ ಬಂದಿದ್ದು ಕುಲಗೆಟ್ಟ ಮತಗಳು 4 ತೆಗೆದುಕೊಂಡಿದ್ದಾರೆ ಶಿವಮೊಗ್ಗದಲ್ಲಿ ಜಿಲ್ಲೆಯ ಒಟ್ಟು ಚುನಾವಣಾ ಮತದ ವಿವರ ಇನ್ನು ಬರಬೇಕಿದೆ

ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಅವರು 619 ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ 
ಸಂಗಮೇಶ್ ಮಠದ ಅವರು 200  ಮತ ತೆಗೆದುಕೊಂಡು ಸೋಲನ್ನು ಕಂಡಿದ್ದಾರೆ
ಕುಲಗೆಟ್ಟ ಮತಗಳು 4