ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ 2024 ರ ಚುನಾವಣೆ

0
137

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ 2024 ರ ಚುನಾವಣೆಗಳು ಇಂದು ಬಸವೇಶ್ವರ ಕಾಲೇಜಿನಲ್ಲಿ ನಡೆಯುತ್ತಿದ್ದು,

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರುದ್ರಮುನಿ ಸಜ್ಜನ್ ಮತ್ತು ಅಶ್ವಿನ್ ಕೆ ಪಿ ನಡುವೆ ನೇರ ಸ್ಪರ್ಧೆ ನಡೆಯಿತು.

ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಜಿಎಂ ಮತ್ತು ಸಂಗಮೇಶ್ ಮಠದ ನಡುವೆ ನೇರ ಸ್ಪರ್ಧೆ ನಡೆಯಿತು.

ಶಿವಮೊಗ್ಗದಲ್ಲಿ ಒಟ್ಟು 1999 ಮತಗಳಿದ್ದು, ನಗರದಲ್ಲಿ ಮಳೆಯ ನಡುವೆ ಸಂಜೆ 5ರವರೆಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  711ಮತದಾನ ನಡೆದಿದೆ.

ತಾಲೂಕು ಘಟಕ ಅಧ್ಯಕ್ಷ ಸ್ಥಾನಕ್ಕೆ 711ಮತದಾನ ನಡೆದಿದೆ ಮಳೆಯ ಮಧ್ಯದಲ್ಲಿ ಸಮಾಜದ ಪ್ರಮುಖರಾದ ರುದ್ರೆಗೌಡ್ರು ರೇಣುಕಾಚಾರ್ಯ ಜ್ಯೋತಿ ಪ್ರಕಾಶ್ ಎನ್ ಜೆ ರಾಜಶೇಖರ್ ಪಿ ರುದ್ರೇಶ್ ಎನ ಜೆ ನಾಗರಾಜ್ ಹೆಚ್ ಎಂ ಚಂದ್ರಶೇಖರಪ್ಪ ಹೆಚ್ ಸಿ ಯೋಗೀಶ್ ಎಸ್ ಪಿ ದಿನೇಶ್ ದಿನೇಶ್ ಬುಳ್ಳಾಪುರ ಇನ್ನು ಮುಂತಾದವರು ಮತದಾನ ಮಾಡಿದ್ದು ವಿಶೇಷವಾಗಿತ್ತು.