ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ

0
26
Oplus_131072

ದ್ವಾರಕೀಶ್

  1. ಹಿರಿಯ ನಟ ದ್ವಾರಕೀಶ್( 81)ನೇ ವಯಸ್ಸಿನಲ್ಲಿ ಬೆಂಗಳೂರಿನ ನಿವಾಸದಲ್ಲಿ  ಹೃದಯಗಾತದಿಂದ ನಿದನರಾಗಿದ್ದಾರೆ. ಇವರು ವ್ಯವಹಾರವನ್ನು ಬಿಟ್ಟು ಚಿತ್ರರಂಗದಲ್ಲಿ ಮೊದಲನೇಯದಾಗಿ ವೀರ ಸಂಕಲ್ಪ ಎಂಬ ಚಿತ್ರದಿಂದ ಪ್ರಾರಂಭವದ ಸಿನಿಮಾ ಜೀವನ

ನಟ. ನಿರ್ದೇಶಕ. ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಶ್ರಮವಹಿಸಿರುವರು. ಇವರ ಅಗಳಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ಆಗಾತವನ್ನು ಉಂಟಾಗಿದೆ. 1963 ರಲ್ಲಿ ಆರಂಭವಾದ ಚಿತ್ರರಂಗದ ಜೀವನ 2೦24 ಕ್ಕೆ ಕೊನೆ ಉಸಿರೆಳೆದಿದ್ದಾರೆ