
ಗುಬ್ಬಿ :
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಬೆಂಕಿ ಅಚ್ಚಿ ಅರೇ ಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿದ್ದ ಶವದ ಪ್ರಕರಣ ವನ್ನು ಕೆಲವೇ ದಿನದಲ್ಲಿ ಮಿಂಚಿನ ಕಾರ್ಯಾಚನೆ ಮಾಡಿ ಅಪರಾಧಿಯನ್ನ ಎಡೆ ಮುರಿಕಟ್ಟಿದ ನಮ್ಮ ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು.
ಈ ಪ್ರಕಾರಣಕ್ಕೆ ಸಂಬಂಧಿಸಿದಂತೆ S P ಅಶೋಕ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅದೀಕ್ಷಾರುಗಳಾದ ಮರಿಯಪ್ಪ ಹಾಗೂ ಅಬ್ದುಲ್ ಖಾದರ್ ಮತ್ತು ಸಿರಾ DYSP ಶೇಖರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ನೇಮಿಸಲಾಗರುತಾದೆ.
ಗೋಪಿನಾಥ್ ಸಿಪಿಐ ಗುಬ್ಬಿ. ಹಾಗೂ S I ಮೂರ್ತಿ K V ಚೇಳೂರು. ಹಾಗೂ ಗುಬ್ಬಿ SI ಸುನಿಲ್ ಕುಮಾರ್ j k. C S ಪುರ SI ಶಿವಕುಮಾರ್ ರವರು ಹಾಗೂ ಕ್ರೈಂ ಸಿಬ್ಬಂಸಂದಿಗಳಾದ ನವೀನ್. ವಿಜಯ್ ಕುಮರ್.
ಮಧುಸೂಧನ್ ರವರನ್ನು ನೇಮಕ ಮಾಡಲಾಗಿತ್ತು.
ಅಧಿಕಾರಿಗಳು ಪತ್ತೆ ಅಚ್ಚಲು ಈ ಮೃತ ದೇಹದಲ್ಲಿ ಸಿಕ್ಕತ ಕೆಲವು ವಿವರಗಳನ್ನ ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಗಳಿಗೆ ಮಾಹಿತಿಯನ್ನು ಕಳುಹಿಸಿದಾಗ ಮೈಸೂರ್ ಜಿಲ್ಲೆಯ ಮೆಟಗವಲ್ಲಿ ಠಾಣೆ ಯಲ್ಲಿ ಮೃತ ಮಹಿಳೆಯ ಹೋಲಿಕೆಯಾಗುವ ಒಬ್ಬ ಮಹಿಳೆ ಕಾಣೆಯಾಗಿದ್ದು ಮೆಟಗವಲ್ಲಿ ಠಾಣೆ ಯಲ್ಲಿ ದೂರು ಧಖಾಲಾಗಿದ್ದು ಆ ಮಹಿಳೆಯು ಮೈಸೂರಿನ ಫಿರ್ಯಾದಿ ನೂರ್ ರವರ ಮಗಳು ರೂಕ್ಸನಾ ಎಂದು ಖಚಿತವಾಯಿ ತಿಳಿದು ಬರುತ್ತೆದೆ .