ಬೋರ್ ಡ್ರಿಲ್ಲಿಂಗ್ ಮಾಡಲು ಯಥೇಚ್ಛ ಹಣಕ್ಕೆ ಬೇಡಿಕೆ ಇಟ್ಟ ತಮಿಳ್ನಾಡಿನ ಬೋರ್ ಮಾಲಿಕ!?
ಬೋರ್ ಡ್ರಿಲ್ಲಿಂಗ್ ಮಾಡಲು ಯಥೇಚ್ಛ ಹಣಕ್ಕೆ ಬೇಡಿಕೆ ಇಟ್ಟ ತಮಿಳ್ನಾಡಿನ ಬೋರ್ ಮಾಲಿಕ ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಬೋರ್ ವಿಫಲವಾಗಿ ಅಡಿಕೆ ತೋಟ ಒಣಗಿ ಹೋಗಿದ್ದು ಮಂಜುನಾಥ ರಾಕ್ ಡ್ರಿಲ್ಸ ಲಾರಿ ( ಮೂಲ ತಮಿಳುನಾಡು)ಡ್ರಿಲ್ಲಿಂಗ್ ಮಾಡಲು ತೋಟಕ್ಕೆ…