ಚಿತ್ರದುರ್ಗ ಹಿರಿಯೂರು ಬಸ್‌ಗೆ ಬೆಂಕಿ: 20ಕ್ಕೂ ಹೆಚ್ಚು ಸುಟ್ಟು ಕರಕಲು.;?
ಭೀಕರ ಅಪಘಾತಕ್ಕೂ ಮುನ್ನ ಆ 10 ಸೆಕೆಂಡುಗಳ ಕಾಲ ಏನಾಯ್ತು? ಅಪಘಾತಕ್ಕೆ ಅದೇ ಕಾರಣ! ಬೇಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಆ ಬಸ್‌ನಲ್ಲಿದ್ದವರಿಗೆ ಅದು ಕೊನೆಯ ಪ್ರಯಾಣ ಆಗುತ್ತೆ ಅಂತ ಯಾರೂ ಅನ್ಕೊಂಡಿರಲಿಲ್ಲ. ‘ಸೀ ಬರ್ಡ್’ (Sea Bird) ಕಂಪನಿಯ ಸ್ಲೀಪರ್ ಕೋಚ್…