Monday, 16 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ
Sathish munchemane ✓
ಮುಖ್ಯ ಸಂಪಾದಕರು (Chief Editor) ✍️ 736 ಲೇಖನಗಳು ಪ್ರಕಟಿತ 📅 Apr 2023 ರಿಂದ ಸಕ್ರಿಯ

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

📰 Sathish munchemane ಅವರು ಬರೆದ ಲೇಖನಗಳು

ಇದೀಗ ಬಂದ ಸುದ್ದಿ

ಪೆಟ್ಟಿಗೆಯೊಳಗಿದ್ದ ಪೌಡರ್ ಯಾವುದು | ಬಾಕ್ಸ್ ಸ್ಪೋಟದ ನಂತರ ಗೊತ್ತಾಗಿದ್ದೇನು ಎರಡು ಬಾಕ್ಸ್ ಗಳ ಪ್ರತ್ಯೇಕ ಸ್ಟೋಟ | ಈ ಬಗ್ಗೆ ರಕ್ಷಣಾಧಿಕಾರಿ ಹೇಳಿದ್ದೇನು?

ಪೆಟ್ಟಿಗೆಯೊಳಗಿದ್ದ ಪೌಡರ್ ಯಾವುದು | ಬಾಕ್ಸ್ ಸ್ಪೋಟದ ನಂತರ ಗೊತ್ತಾಗಿದ್ದೇನು ಎರಡು ಬಾಕ್ಸ್ ಗಳ ಪ್ರತ್ಯೇಕ ಸ್ಟೋಟ | ಈ ಬಗ್ಗೆ ರಕ್ಷಣಾಧಿಕಾರಿ ಹೇಳಿದ್ದೇನು? ಬೆಂಗಳೂರಿನಿಂದ ಬಂದ ಬಾಂಬ್ ಪತ್ತೆ ಮತ್ತು‌ ನಿಷ್ಕ್ರೀಯ ದಳ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಎರಡು…

ಲೋಕಲ್ ಸುದ್ದಿ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಲೆನಾಡು ಕೇಸರಿ ಪಡೆ ವತಿಯಿಂದ ಮನವಿ

ಮಲೆನಾಡು ಕೇಸರಿ ಪಡೆಯ ಸಂಘದ ಅಧ್ಯಕ್ಷರಾದ ಚಂದ್ರಶೇಖರ (ಕೋಟೆರಾಜು) ಹಾಗೂ ಸದಸ್ಯರುಗಳು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲೆ. ಇವರಿಗೆ ಮನವಿ ನೀಡುತ್ತಾ, ದಸರಾ ಮೆರವಣಿಗೆ ತಂದ ಹೆಣ್ಣು ಆನೆ ನೇತ್ರಾವತಿ, ಮರಿಗೆ ಜನ್ಮ ನೀಡಿದ್ದು, ಇದರ ಗರ್ಭಧಾರಣೆಯ…

ಲೋಕಲ್ ಸುದ್ದಿ

ಅಮ್ರುತ ದಂತ ಹಾಲು ಕೊಡುವ ಗೋವಿನ ಕತ್ತನ್ನು ಕಡಿದರೆ ಯಾವುದೇ ಅಪರಾಧವಲ್ಲ.ಅಬ್ಬಬ್ಬಾ ಎಂತಾ ಅವಸ್ಥೆ.. ಛೇ? 

ಇದೆಂಥ ವಿಚಿತ್ರ ಕಾನೂನು ಹುಲಿಯ ಉಗುರು ಕಿತ್ತರೆ ಅದು ಮಹಾನ್ ಅಪರಾಧ ವಂತೆ ಜೊತೆಗೆ 14 ವರ್ಷ ಜೈಲು ಶಿಕ್ಷೆ. ಆದರೆ ಅದೇ ಶುದ್ಧವಾದ ಅಮ್ರುತ ದಂತ ಹಾಲು ಕೊಡುವ ಗೋವಿನ ಕತ್ತನ್ನು ಕಡಿದರೆ ಯಾವುದೇ ಅಪರಾಧವಲ್ಲ..*ಅಬ್ಬಬ್ಬಾ ಎಂತಾ ಅವಸ್ಥೆ.. ಛೇ …

ಇದೀಗ ಬಂದ ಸುದ್ದಿ

ಸಾಗರದ ಪತ್ರಿಕ ಸಂಪಾದಕರು ನೇಣಿಗೆ ಶರಣು

ಮಲೆನಾಡು ಮಲ್ಲಿಗೆ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹಾಗೂ ಈ ಹಿಂದೆ ಕರ್ನಾಟಕ ರಾಜ್ಯದ ಕೆಲವೇ ಮುದ್ರಣಾಲಯಗಳ ಸಾಲಿನಲ್ಲಿ ನಿಲ್ಲುತ್ತಿದ್ದ ಸಾಗರ ಮುದ್ರಣದ ಮಾಲೀಕರಾಗಿದ್ದ *ಅತ್ರಿ ಪಿ.* ನೇಣಿಗೆ ಶರಣಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಓರ್ವ ಮಗನೊಂದಿಗೆ ನಗುತ್ತಲೇ…

ಜಿಲ್ಲಾ ಸುದ್ದಿ

ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಜನರಲ್ ಆಫೀಸರ್, ಕಮ್ಯಾಂಡಿಂಗ್ ಇನ್ ಚೀಫ್, ರವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು

ಲೆಫ್ಟಿನೆಂಟ್ ಜನರಲ್ ಶರಣ ಬಿ.ಎಸ್. ರಾಜು ಜನರಲ್ ಆಫೀಸರ್, ಕಮ್ಯಾಂಡಿಂಗ್ ಇನ್ ಚೀಫ್, ಇವರನ್ನು ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸ್ವಾಗತಕೋರುತ ಬರಮಾಡಿಕೊಳ್ಳಲಾಯಿತು ಈ ಸಮಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ…

ಲೋಕಲ್ ಸುದ್ದಿ

ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮಸ್ಥರ ಪತ್ರಿಕಾಗೋಷ್ಠಿ

ಮೀಡಿಯಾ ಹೌಸ್ ಪತ್ರಿಕಾಗೋಷ್ಠಿಯಲ್ಲಿ ದೀಪಕ್ ರವರು  ಮಾತನಾಡುತ್ತಾ  ಶಿವಮೊಗ್ಗ  ತಾಲೂಕಿನ ಸಿದ್ಲಿಪುರ ಗ್ರಾಮವು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಟ್ಟಿದ್ದು ಶಿವಮೊಗ್ಗ ನಗರದಿಂದ ಸುಮಾರು 10-12 ಕಿಮೀ.ಗಳಾಗುತ್ತದೆ. ಸಿದ್ದೀಪುರ ಗ್ರಾಮದ ವಿಷಯಕ್ಕೆ ಸಂಬಂಧಿಸಿದಂತೆ, ಸಿದ್ದೀಪುರ ಗ್ರಾಮವು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಸ.ನಂ.28…

ಇದೀಗ ಬಂದ ಸುದ್ದಿ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ ಶಿವಮೊಗ್ಗ, ಅಕ್ಟೋಬರ್ 03, (ಕರ್ನಾಟಕ ವಾರ್ತೆ) : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ ಜನರ (ಪ್ರವರ್ಗ-IIIಬಿ) ಅಭಿವೃದ್ಧಿಗಾಗಿ 2023-24 ನೇ…

ಅಪರಾಧ ಸುದ್ದಿ

ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಭರ್ಜರಿ ಬಾಡೂಟ

ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಈದ್ ಮಿಲಾದ್ ಪ್ರಯುಕ್ತ ಇಂದು ಭರ್ಜರಿ ಬಾಡೂಟ?? ಇಂದು ಬೆಳಗ್ಗೆ ಇಮ್ರಾನ್ ಸಹಚಾರರಿಂದ ಮಿಳಗಟ್ಟದಲ್ಲಿ 50 ಕೆಜಿ ಮಟನ್ 75 ಕೆಜಿ ಚಿಕನ್ ಖರೀದಿ ಎಂಬುದು ಸಾರ್ವಜನಿಕರಿಂದ ಮಾಹಿತಿ ದೊರೆತಿದ್ದು ?? ಹಾಗಾದರೆ…

ಇದೀಗ ಬಂದ ಸುದ್ದಿ

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಕನ್ನಡಪರ ಸಂಘಟನೆ ಮುಖಂಡರು ಅರೆಸ್ಟ್‌, ನಗರದಲ್ಲಿ ಹೇಗಿದೆ ಕರ್ನಾಟಕ ಬಂದ್‌?

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಕನ್ನಡಪರ ಸಂಘಟನೆ ಮುಖಂಡರು ಅರೆಸ್ಟ್‌, ನಗರದಲ್ಲಿ ಹೇಗಿದೆ ಕರ್ನಾಟಕ ಬಂದ್‌? SHIMOGA : ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ ವಿವಿಧ ಕನ್ನಡಪರ…

ಲೋಕಲ್ ಸುದ್ದಿ

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ

ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಉತ್ಸವ ನಿಮಿತ್ತ ರಕ್ತದಾನ ಮಾಡಿದ ನರ್ಸಿಂಗ್ ಆಫೀಸರ್ ಮತ್ತು ವೈದ್ಯಕೀಯ ಸಿಬ್ಬಂದಿಗಳು ಶಿವಮೊಗ್ಗ: ಮೆಗ್ಗಾನ್ ನರ್ಸ್ ಕ್ವಾಟ್ರರ್ಸ್ನಲ್ಲಿ ಈ ಬಾರಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ…