ಕರ್ನಾಟಕದ ಆನೆ ಎಂದು, ಕೇರಳದಲ್ಲಿ ಆನೆ ದಾಳಿಗೆ ಸತ್ತ ವ್ಯಕ್ತಿಗೆ ಪರಿಹಾರ ನೀಡಿದ್ದು ಇಂಡಿಯಾದಲ್ಲೇ ಮೊದಲ ಹಾಸ್ಯಸ್ಪದ ಪ್ರಕರಣ ಕೆ ಅಣ್ಣಮಲೈ!?
ಇಂದು ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಕೆ.ಅಣ್ಣಾಮಲೈ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಕಪಕ್ಕದ ರಾಜ್ಯಗಳಲ್ಲಿ INDIA ಪರಸ್ಪರ ಕಚ್ಚಾಡುತಿದ್ದಾರೆ. ಅವರಲ್ಲಿ ಅಧಿಕಾರದ ದಾಹ ಹೆಚ್ಚಾಗಿದೆ. ಎನ್ ಡಿಎ ಪ್ರಧಾನಿ ಅಭ್ಯರ್ಥಿ ಮೋದಿ ಒಬ್ಬರೇ ಈ ದೇಶಕ್ಕೆ ಪರಿಹಾರ ಎಂದರು.…