ಹಂದಿ ಅಣ್ಣಿ ಮರಡ್ರ ಕೇಸ್ ಕೋರ್ಟನ ತೀರ್ಪು ಏನು.!?

0
628
Oplus_131072

ಶಿವಮೊಗ್ಗ : 14ಜುಲೈ 2022ರಂದು ಶಿವಮೊಗ್ಗ ನಗರದ ವಿನೋಬಾ ನಗರ ಪೋಲೀಸ್ ಠಾಣೆ ಸಮೀಪ ನಡೆದಿದ್ದ ಹಂದಿ ಹಣ್ಣಿ ಮರ್ಡರ್ ಕೇಸ್ ತೀರ್ಪು ಇಂದು ಪ್ರಕಟವಾಗಿದೆ.
ಇಂದು ಶಿವಮೊಗ್ಗದ District Sessions Coutr ನಲ್ಲಿ ವಿಚಾರಣೆಗೆ ಕೊಲೆ ಪ್ರಕರಣದಲ್ಲಿ ಆರೋಪಿಗಳು ಎಲ್ಲಾರು ಖುದ್ಜದು ಹಾಜರಾಗಿದ್ದರು.

ಪ್ರಕರಣದಲ್ಲಿ ಕಾಡಾ ಕಾರ್ತಿಕ್ ಅಂಡ್ ಟೀಮ್ ಗೆ ನ್ಯಾಯಾಲಯ ನಿರಪರಾಧಿಗಳೆಂದು ತೀರ್ಪು ನೀಡಿ ಮೈಸೂರಿನ ಜೈಲಿನಲ್ಲಿರುವ ಕಾಡಾ ಕಾರ್ತಿಕ್ ಗೆ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.