ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ತಾಳಗುಪ್ಪ ಶಿವಮೊಗ್ಗ, ಭದ್ರಾವತಿ ಯಿಂದ ಹೊರಡುವ ರೈಲುಗಳ ಸಮಯ.!

On: February 21, 2025 8:12 AM
Follow Us:
---Advertisement---

ತಾಳಗುಪ್ಪ, ಶಿವಮೊಗ್ಗ ಭದ್ರಾವತಿ ವಿವಿದೆಡೆ ಇಡಿ ದಿನ ನಿರಂತರವಾಗಿ ರೈಲುಗಳು (Train) ಸಂಚರಿಸುತ್ತವೆ. ಬೆಳಗ್ಗೆಯಿಂದ ಯಾವೆಲ್ಲ ರೈಲುಗಳು ಎಷ್ಟು ಹೊತ್ತಿಗೆ ಸಂಚರಿಸುತ್ತವೆ. ಇಲ್ಲಿದೆ ಕಂಪ್ಲೀಟ್‌ ವಿವರ.

ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ ಶಿವಮೊಗ್ಗದಿಂದ ಹೊರಡುವ ರೈಲುಗಳ ಸಮಯ ಭದ್ರಾವತಿಯಿಂದ ಹೊರಡುವ ರೈಲುಗಳ ಸಮಯ

ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 5.20 : ತಾಳಗುಪ್ಪ ಬೆಂಗಳೂರು ಇಂಟರ್‌ಸಿಟಿ

ಬೆಳಗ್ಗೆ 6.15 : ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌

ಬೆಳಗ್ಗೆ 11.20 : ತಾಳಗುಪ್ಪ – ಶಿವಮೊಗ್ಗ ವಿಶೇಷ ಪ್ಯಾಸೆಂಜರ್‌ ಎಕ್ಸ್‌ಪ್ರೆಸ್‌

ಮಧ್ಯಾಹ್ನ 2.50 : ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ರಾತ್ರಿ 8.55 : ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌

ಶಿವಮೊಗ್ಗದಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 4 : ಶಿವಮೊಗ್ಗ – ತುಮಕೂರು ಎಕ್ಸ್‌ಪ್ರೆಸ್‌

ಬೆಳಗ್ಗೆ 5.15 : ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌

ಬೆಳಗ್ಗೆ 7.10 : ಬೆಂಗಳೂರು ಇಂಟರ್‌ಸಿಟ್‌ ಎಕ್ಸ್‌ಪ್ರೆಸ್‌

ಬೆಳಗ್ಗೆ 8.20 : ಕುವೆಂಪು ಎಕ್ಸ್‌ಪ್ರೆಸ್‌ – ಮೈಸೂರಿಗೆ

ಬೆಳಗ್ಗೆ 11.15 : ಮೈಸೂರು ಎಕ್ಸ್‌ಪ್ರೆಸ್‌

ಮಧ್ಯಾಹ್ನ 1.05 : ಶಿವಮೊಗ್ಗ ಟೌನ್‌ – ತುಮಕೂರು ಮೆಮು ಎಕ್ಸ್‌ಪ್ರೆಸ್‌ (ಸೋಮವಾರದಿಂದ – ಶನಿವಾರ)

ಮಧ್ಯಾಹ್ನ 3.45 : ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 4.50 : ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.15 : ಎಂಜಿಆರ್‌ ಚೆನ್ನೈ ಸೆಂಟ್ರಲ್‌ : ಶನಿವಾರ ಮಾತ್ರ

ಸಂಜೆ 6.30 : ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್‌ ಸ್ಪೆಷಲ್‌

ರಾತ್ರಿ 11 : ಮೈಸೂರು ಎಕ್ಸ್‌ಪ್ರೆಸ್‌ (ಬೆಂಗಳೂರು ಮೂಲಕ ಹೋಗಲಿದೆ)

ರಾತ್ರಿ 11.55 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌  (ಭಾನುವಾರು, ಮಂಗಳೂರು, ಗುರುವಾರ ಮಾತ್ರ)

ಭದ್ರಾವತಿಯಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 4.25 : ತುಮಕೂರು ಎಕ್ಸ್‌ಪ್ರೆಸ್‌

ಬೆಳಗ್ಗೆ 5.33 : ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌

ಬೆಳಗ್ಗೆ 7.30 : ಬೆಂಗಳೂರು ಇಂಟರ್‌ಸಿಟ್‌ ಎಕ್ಸ್‌ಪ್ರೆಸ್‌

ಬೆಳಗ್ಗೆ 8.45 : ಕುವೆಂಪು ಎಕ್ಸ್‌ಪ್ರೆಸ್‌ – ಮೈಸೂರಿಗೆ

ಬೆಳಗ್ಗೆ 11.37 : ಮೈಸೂರು ಎಕ್ಸ್‌ಪ್ರೆಸ್‌

ಮಧ್ಯಾಹ್ನ 1.27 : ತುಮಕೂರು ಮೆಮು ಎಕ್ಸ್‌ಪ್ರೆಸ್‌ (ಸೋಮವಾರದಿಂದ – ಶನಿವಾರ)

ಸಂಜೆ 4.05 : ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.10 : ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.35 : ಎಂಜಿಆರ್‌ ಚೆನ್ನೈ ಸೆಂಟ್ರಲ್‌ : ಶನಿವಾರ ಮಾತ್ರ

ಸಂಜೆ 6.55 : ಚಿಕ್ಕಮಗಳೂರು ಪ್ಯಾಸೆಂಜರ್‌ ಸ್ಪೆಷಲ್‌

ರಾತ್ರಿ 11.22 : ಮೈಸೂರು ಎಕ್ಸ್‌ಪ್ರೆಸ್‌ (ಬೆಂಗಳೂರು ಮೂಲಕ ಹೋಗಲಿದೆ)

ರಾತ್ರಿ 12.15 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌  (ಭಾನುವಾರು, ಮಂಗಳೂರು, ಗುರುವಾರ ಮಾತ್ರ)

Join WhatsApp

Join Now

Join Telegram

Join Now