ಸಿಗಂದೂರು ಸೇತುವೆ ಮೊದಲ ಹಂತದ ಲೋಡ್ ಟೆಸ್ಟ್‌ನಲ್ಲಿ ಪಾಸ್; ಉದ್ಘಾಟನೆ ಯಾವಾಗ? ಲಾಂಚ್ ಸೇವೆ ನಿಲ್ಲಿಸುತ್ತಾರಾ?
ಶಿವಮೊಗ್ಗ: ಬಹು ನಿರೀಕ್ಷಿತ ಸಿಗಂದೂರಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಸೇತುವೆ ಈಗ ಉದ್ಘಾಟನೆಗೆ ಬಹುತೇಕ ಸಿದ್ದವಾಗಿದೆ. ಲಾರಿಗಳಲ್ಲಿ ತೂಕ ತುಂಬಿ ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದ್ದು, ಮೊದಲ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಸದ್ಯ ಸೇತುವೆಯ ಪರೀಕ್ಷೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ…