ಮಂಜುನಾಥ್ ಪತ್ರಿಕಾಗೋಷ್ಠಿ

ಸಾತ್ವಿಕ ನುಡಿ, ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಪ್ರಜಾಪ್ರಭುತ್ವದ ತೇರು ಎಳೆಯಲಾಗಿದೆ. ನಿನ್ನೆಯ ಉತ್ಸವ ಮುಗಿದಿದೆ. ನಿನ್ನೆಯ ಚುನಾವಣೆ ಶಾಂತಿಯುತವಾಗಿ ನಡೆದಿದೆ.‌ಇದಕ್ಕಾಗಿ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಚುನಾವಣೆ ಆಯೋಗಕ್ಕೆ ಧನ್ಯವಾಗಳನ್ನ ತಿಳಿಸಿದರು. ನಿನ್ನೆ ಶೇ.68.5 ರಷ್ಟು ಮತದಾನವಾಗಿದೆ ಪೋಸ್ಟಲ್ ಬ್ಯಾಲೆಟ್ ಮತ್ತು ಹಿರಿಯ ಮತದಾರರ ಮತದಾನ ಶೇಖಡವಾರು ಪರಿಗಣಿಸಿದರೆ 70% ಮುಟ್ಟಬಹುದು. ಶಾಂತಿ ಸೌಹಾರ್ಧತೆ ಮತ್ತು ಅಭಿವೃದ್ಶಿ ಈ ಅಂಶಗಳ ಮೇಲೆ ನಾನು ಚುನಾವಣೆ ಸ್ಪರ್ಧಿಸಿದ್ದೇನೆ, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ … Read more